ಸ್ಟ್ಯಾನ್ ಫೋರ್ಡ್ ವಿಶ್ವದ್ಯಾಲಯ

ಅತಿ ಹೆಸರುವಾಸಿಯಾದ ಸ್ಟ್ಯಾನ್ ಫೋರ್ಡ್ ವಿಶ್ವದ್ಯಾಲಯವು ಈ ಕೆಳಕಂಡ ಪಾಠಗಳನ್ನು ಮುಕ್ತವಾಗಿ ನೀಡುತ್ತಿದೆ.  ಅಚ್ಚರಿಯ ವಿಷಯವೇನೆಂದರೆ, ತಮ್ಮ ವಿಶ್ವವಿದ್ಯಾಲಯದಲ್ಲಿ ಕಲಿಯುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡುವ ಅದೇ ಪಾಠಗಳನ್ನು ಏಕಕಾಲೀಕವಾಗಿ  ಎಲ್ಲರಿಗೂ ಲಭಿಸುವಂತೆ ಮಾಡಲಾಗಿದೆ.  ಈ ಪಾಠಗಳಿಗೆ ಸಹಿ ಮಾಡಿದವರಿಗೆ ಸಂಶಯಗಳನ್ನು ನಿವಾರಿಸುವ ಸೌಲಭ್ಯವೂ ಇದೆ.  ಇವುಗಳನ್ನು ಅರ್ಥ ಮಾಡಿಕೊಳ್ಳಲು probability theory ಮತ್ತು linear algebra ಬಗ್ಗೆ ಜ್ಞಾನ ಬೇಕಾಗಬಹುದು.  ಆದರೆ ಅಗತ್ಯವಿರುವ ಅಂಶಗಳನ್ನು ಅಂತರ್ಜಾಲದಲ್ಲಿ ಹುಡುಕಿ ಕಲಿಯುವುದು ಅಷ್ಟೇನೂ ಕಷ್ಟದ ವಿಷಯವಲ್ಲ.

ಮಾಸ್ಟರ್ಸ್ ಪದವಿ ವಿದ್ಯಾರ್ಥಿಗಳಿಗಂತೂ ಇದು ಅತಿ ಸೂಕ್ತ ಎಂದು ನನ್ನ ಅಭಿಪ್ರಾಯ.  ಬಿ.ಇ. ವಿದ್ಯಾರ್ಥಿಗಳೂ ಇದರ ಲಾಭ ಪಡೆದುಕೊಳ್ಳಲು ಪ್ರಯತ್ನಿಸಿ.

Machine learning         http://ml-class.org/
Databases                   http://www.db-class.org/
Artificial Intelligence    http://www.ai-class.com/
Share this article :
 
 
Copyright © 2011. VigZing - All Rights Reserved
Proudly powered by VigZing