
ಸ್ವಾಮಿನಾಥನ್ ಐಯ್ಯರ್ ಅವರ ಅಂಕಣ ಅರ್ಥಪೂರ್ಣವಾಗಿದೆ.
ಮೊದಲ ಹಂತದಿಂದಲೇ ಮಕ್ಕಳಿಗೆ ಇಂಗ್ಲೀಶ್ ಕಲಿಸಲು ತೊಡಗುವುದು, ಹೆಚ್ಚಿನ ಮಕ್ಕಳಿಗೆ ಹೇಗೆ ಓದಿನ ತೊಂದರೆಯೊಡ್ಡಬಹುದು ಎಂಬುದನ್ನು ಸಂಶೋಧನೆ ಮೂಲಕ ತೋರ್ಪಡಿಸಿದ್ದಾರೆ.
ಮೊದಲ ಹಂತದಲ್ಲಿ ತಾಯ್ನುಡಿಯಲ್ಲೇ ಕಲಿಕೆ ನಡೆಸಿ, ನಂತರದ ಹಂತಗಳಲ್ಲಿ, ಇಂಗ್ಲೀಶನ್ನು ಕಲಿಸಲು ತೊಡಗುವುದು, ಎಲ್ಲಾ ಮಕ್ಕಳ ಕಲಿಕೆಯನ್ನು ಹೆಚ್ಚಿಸಬಹುದು ಎಂಬುದನ್ನೂ ತೋರಿಸಿದ್ದಾರೆ. ......